Omme Nodida lyrics, ಒಮ್ಮೆ ನೋಡಿದ the song is sung by Siddartha Belmannu from Amara Premi Arun soundtrack was composed by Kiran Ravindranath with lyrics written by Jayanth Kaikini.
ಒಮ್ಮೆ ನೋಡಿದ Omme Nodida Lyrics in Kannada
ಒಮ್ಮೆ ನೋಡಿದ ಮುಖ ತುಂಬಾ ಕಾಡಿದೆ
ಮತ್ತೆ ಸೇರುವ ಹಟ ಹೆಚ್ಚೇ ಆಗಿದೆ
ಹೂವಿನ ತೇರು ನಿನ್ನೂರು
ಕಾಣೋದೇ ಇಲ್ಲ ಇನ್ಯಾರೂ
ನಾ ನಿನ್ನ ಅರಸಿ ಅಲೆವಾಗ
ನೀ ಕದ್ದು ನನ್ನೇ ನೋಡುತಿರು
ಒಮ್ಮೆ ನೋಡಿದ ಮುಖ ತುಂಬಾ ಕಾಡಿದೆ
ಆಸೆಗಳನು ತಿದ್ದಿ ಬರೆದು
ನನಗಂತೂ ನಿತ್ಯ ಜಾಗರಣೆ
ನೆನಪೊಂದೇ ಜಂಟಿ ಆಚರಣೆ
ಒಮ್ಮೆ ನೋಡಿದ ಮುಖ ತುಂಬಾ ಕಾಡಿದೆ
ನನ್ನ ಬಿಂಬಕೂ ಅನುಮಾನ ಬಂದಿದೆ
ನೆಲ್ಲಿಕಾಯಿ ತಿಂದ ಬಳಿಕ
ಸಿಹಿಯಾಗುವಂತೆ ನೀರೆಲ್ಲ
ಒಲವಿಂದ ಬಾಳೇ ಸೀ ಬೆಲ್ಲ
ಒಮ್ಮೆ ನೋಡಿದ ಮುಖ ತುಂಬಾ ಕಾಡಿದೆ
ನೀನೇ ಊಹಿಸು ನನ ಪಾಡು ಹೇಗಿದೆ
ಹೂವಿನ ತೇರು ನಿನ್ನೂರು
ಕಾಣೋದೇ ಇಲ್ಲ ಇನ್ಯಾರೂ
ನಾ ನಿನ್ನ ಅರಸಿ ಅಲೆವಾಗ
ನೀ ಕದ್ದು ನನ್ನೇ ನೋಡುತಿರು
Omme Nodida Lyrics
Omme nodida mukha tumba kaadide
Matte seruva hata hecche aagide
Hoovina teru ninnuru
Kanode illa inyaru
Naa ninna arasi alevaaga
Nee kaddu nanne nodutiru
Omme nodida mukha thumba kaadide
Aasegalanu tiddi baredu
Nanagantu nitya jagarane
Nenaponde janti aacharane
Omme nodida mukha thumba kaadide
Nanna bimbaku anumaana bandide
Nellikaayi tinda balika
Sihiyaguvante nirella
Olavinda baale si bella
Omme nodida mukha thumba kaadide
Nine uhisu nana paadu hegide
Hoovina teru ninnuru
Kanode illa inyaru
Naa ninna arasi alevaaga
Ni kaddu nanne nodutiru